ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
3:24 PM

ಮುಂಜಾನೆ...

Posted by ekanasu

ಸಾಹಿತ್ಯ

ಹೂವಿನ ಪ್ರತಿ ಎಸಳುಗಳಲ್ಲೂ
ಇಬ್ಬನಿಯ ಚುಂಬನವಿದೆ
ಪ್ರತಿ ಇಬ್ಬನಿಯಲ್ಲೂ ನಿಶೆಯ
ಪ್ರೀತಿಯ ಜೇನಿದದೆ
ಪ್ರತಿ ನಿಶೆಯಲ್ಲೂ
ಬೆಳದಿಂಗಳಿನ ಉನ್ಮಾದವಿದೆ
ಪ್ರತಿ ಬೆಳದಿಂಗಳಲ್ಲೂ
ಚಂದಿರನ ಕಾಂತಿಯಿದೆ
ನಿನ್ನ ಹಾಗೆ !!!

- ಸೌಮ್ಯ ಸಾಗರ

2 comments:

nagarathna said...

Oh! super

ಪ್ರವೀಣ್ ಭಟ್ said...

ಚೆನ್ನಾಗಿದೆ !

Post a Comment