ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
6:14 PM

ನನಗೆ ಇದೇ ಬದುಕು

Posted by ekanasu

ವೈವಿಧ್ಯ
ಬಗಲಿಗೊಂದು ಬಣ್ಣದ ಬ್ಯಾಗನ್ನಿಡಿದು ಹಿಂದಿ ಮಿಶ್ರಿತ ಕನ್ನಡ ಮಾತನಾಡುತ ಬೀದಿ ಬೀದಿ ಅಲೆದು ಆಕರ್ಶಕ ಚಿಟ್ಟೆಗಳನ್ನು ಮಾರುವ ಈತನಿಗೆ ಇದೇ ಬದುಕು. ಯಾವದೇ ಚಿಟ್ಟೆಕೊಂಡರೂ 20ರೂ ಎನ್ನುತ್ತ ಬಣ್ಣದ ಚಿಟ್ಟೆಯನ್ನು ಮನೆಯಂಗಳದಲ್ಲಿ ನಿಲ್ಲಿಸಿ ತನ್ನ ಮುಗ್ದತೆಯಿಂದಲೇ ಮನಗೆಲ್ಲುವ ಈತ ಕೊನೆಗೆ ಚಿಟ್ಟೆ ಮಾರುವದು 10ರೂಗಳಿಗೆ. ಒಂದೊತ್ತಿನ ಊಟಕ್ಕೂ ಹಾರದ ಚಿಟ್ಟೆಗಳನ್ನಡ ನಂಬಿದವನೀತನನ್ನು ಯಲ್ಲಾಪುರದ ಬೀದಿಯ ತುದಿಯೊಂದರಲ್ಲಿ ಕಾಮರಾ ಗುರುತಿಸಿದ್ದು ಹೀಗೆ.ಅಚ್ಯುತಕುಮಾರ
ಯಲ್ಲಾಪುರ

0 comments:

Post a Comment