ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್
ಎಲ್ಲರೂ ಒಂದಾಗಬೇಕು
ಈ ಭುವಿಯೊಳಗೆ
ಬದುಕಬೇಕು ಸ್ವಾಮರಸ್ಯದಿಂದ
ಬಾಳಬೇಕು ಪ್ರೀತಿಯಿಂದ


ಭಾವಕ್ಯತೆ ಮೆರೆಯಬೇಕು
ಭ್ರಾತೃತ್ವದಿಂದ ಬಾಳಬೇಕು
ಭಯೋತ್ಪಾದನೆ ತೊಡೆದು ಹಾಕಬೇಕು
ಶಾಂತಿಯಿಂದ ಜೀವಿಸಬೇಕು

ದೇಶ ಬೇರೆಯಾದರೇನು
ಭಾಷೆ ಬೇರೆಯಾದರೇನು
ಎಲ್ಲರೂ ಮನುಜರೇ
ನಾವೆಲ್ಲರೂ ಒಂದೇ....

- ದರ್ಶನ್ ಬಿ.ಎಂ
ಪತ್ರಿಕೋದ್ಯಮ ವಿದ್ಯಾರ್ಥಿ, ಆಳ್ವಾಸ್ ಕಾಲೇಜ್
ಮೂಡಬಿದಿರೆ.

0 comments:

Post a Comment