ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:18 AM

ಭೂಕಂಪ

Posted by ekanasu

ರಾಜ್ಯ - ರಾಷ್ಟ್ರ
ಶ್ರೀನಗರ:ಮತ್ತೆ ಕಂಪನದ ಬಿಸಿ ತಟ್ಟಿದೆ. ಕಾಶ್ಮೀರ ಕಣಿವೆ, ಪಂಚಾಬ್‌ ಮತ್ತು ಹರಿಯಾಣಾಗಳಲ್ಲಿ ಲಘು ಪ್ರಮಾಣದ ಭೂಕಂಪ ಸಂಭವಿದೆ. ಆದರೆ ಯಾವುದೇ ಸಾವು ನೋವುಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.ರಿಕ್ಟರ್‌ ಮಾಪಕದಲ್ಲಿ ಭೂಕಂಪದ ತೀವ್ರತೆ 6 ರಷ್ಟು ದಾಖಲಾಗಿದೆ. ಕಂಪನದ ಕೇಂದ್ರ ಆಫ್ಘಾನಿಸ್ತಾನದ ಹಿಂದೂಕುಷ್‌ ಪರ್ವತಶ್ರೇಣಿಗಳಲ್ಲಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.ಸಂಜೆ 5 ಗಂಟೆ ವೇಳೆಗೆ ಭೂಕಂಪನದ ಸಂಭವಿಸಿದ್ದು, ಕಾಶ್ಮೀರ ಕಣಿವೆಯಲ್ಲಿ ಈ ವೇಳೆ ಜನರು ಭಯಭೀತರಾಗಿ ಮನೆಯಿಂದ ಹೊರಗೋಡಿದರು. ಉಳಿದಂತೆ ಪಂಜಾಬ್‌ ಹರಿಯಾಣಾ, ಚಂಡೀಗಢದಲ್ಲೂ ಭೂಕಂಪದ ಅನುಭವವಾಗಿದೆ.

0 comments:

Post a Comment