ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ವೇಣೂರ ಗೊಮ್ಮಟನಿಗೆ ಮಹಾ ಮಜ್ಜನದ ಸಂಭ್ರಮ.ಜನವರಿ - ಫೆಬ್ರವರಿಯಲ್ಲಿ ಗೊಮ್ಮಟೇಶ ಮೂರ್ತಿಗೆ ವಿವಿಧ ದ್ರವ್ಯಗಳಿಂದ ಮಹಾ ಮಸ್ತಕಾಭಿಷೇಕ ನೆರವೇರಲಿದೆ.ಹನ್ನೆರಡು ವರುಷಗಳಿಗೊಮ್ಮೆ ನಡೆಯುವ ಈ ಮಹಾನ್ ಉತ್ಸವಕ್ಕೆ ಇದೀಗ ವೇಣೂರು ಸಿದ್ಧಗೊಳ್ಳುತ್ತಿದೆ. ಮಹಾ ಮಜ್ಜನದ ಪೂರ್ವಭಾವೀ ಸಮೀಕ್ಷೆ, ಸಿದ್ಧತೆಗಳತ್ತ ಬೆಳಕು ಚೆಲ್ಲುವುದು ಈ ಕನಸು.ಕಾಂ ನ ಉದ್ದೇಶ. ಇದೀಗ ಟೀಂ ಈ ಕನಸು ವೇಣೂರಿನತ್ತ ಹೊರಡಲಣಿಯಾಗಿದೆ. ವೈವಿಧ್ಯಮಯ ಸುದ್ದಿ, ವಿಶೇಷ ವರದಿ, ಲೇಖನ, ಮಾಹಿತಿ ಪೂರ್ಣ ಅಂಶಗಳೊಂದಿಗೆ ನಮ್ಮ ಓದುಗರಿಗೆ ವಿಶೇಷ ವೈವಿಧ್ಯಗಳನ್ನು ಈ ಕನಸು ನೀಡಲಿದೆ...ನಿರೀಕ್ಷಿಸಿರಿ...

- ಸಂ.

0 comments:

Post a Comment