ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆಟ - ಅವಲೋಕನ
ಮೂಡಬಿದಿರೆ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ 32ನೇ ಅಂತರ್ ಕಾಲೇಜು ಕ್ರೀಡಾಕೂಟದಲ್ಲಿ 4 ಹೊಸ ದಾಖಲೆಗಳು ದ್ವಿತೀಯದಿನ ಬರೆಯಲ್ಪಟ್ಟಿದೆ. ಪೋಲ್ ವಾಲ್ಟ್ ನಲ್ಲಿ ದಿಜಾ(ಆಳ್ವಾಸ್ ಮೂಡಬಿದಿರೆ), 400ಮೀಟರ್ಸ್ ಓಟದಲ್ಲಿ ಪೂವಮ್ಮ (ಆಳ್ವಾಸ್ ಮೂಡಬಿದಿರೆ), ಹ್ಯಾಮರ್ ಥ್ರೋನಲ್ಲಿ ವಿಭಾ ಬಿ.ಶಂಕರ್ (ಆಳ್ವಾಸ್ ಮೂಡಬಿದಿರೆ)ಮತ್ತು ಲಾಂಗ್ ಜಂಪ್ ನಲ್ಲಿ ಅವಿನ್ (ಆಳ್ವಾಸ್ ಮೂಡಬಿದಿರೆ) ದಾಖಲೆ ಮೆರೆದವರು.

0 comments:

Post a Comment