ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆಟ - ಅವಲೋಕನ

ಆಳ್ವಾಸ್ ಕಾಲೇಜು ಮೂಡಬಿದಿರೆ ಹಾಊ ಮಂಗಳೂರು ವಿಶ್ವವಿದ್ಯಾನಿಲಯ ಜಂಟಿ ಆಶ್ರಯದಲ್ಲಿ 31ನೇ ಮಂಗಳೂರು ಯೂನಿವರ್ಸಿಟಿ ಅಂತರ್ ಕಾಲೇಜು ಅಥ್ಲೆಟಿಕ್ ಚಾಂಪಿಯನ್ ಶಿಪ್ 2011ರ ಮೊದಲ ದಿನ ಎರಡು ದಾಖಲೆಗಳಾಗಿವೆ. ಮೊದಲ ದಿನದವೇ ಆಳ್ವಾಸ್ ಕಾಲೇಜು ಮುನ್ನಡೆ ಸಾಧಿಸಿದೆ. 800 ಮೀಟರ್ ಓಟದಲ್ಲಿ ಆಳ್ವಾಸ್ ಕಾಲೇಜಿನ ಪೂವಮ್ಮ ಎಂ.ಆರ್ 2:15 ಸೆಕೆಂಡ್ ನಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿದರು. ಇವರು ಆಳ್ವಾಸ್ ಕಾಲೇಜಿನ ಟೊಶೋನಿ ವೈ.ಎಸ್ 2:16.7 ಸೆಕೆಂಡ್ ಗಳು ಇವರ ದಾಖಲೆ ಮುರಿದರು.ಜಾವೆಲಿನ್ ಎಸೆತದಲ್ಲಿ ಆಳ್ವಾಸ್ ಕಾಲೇಜಿನ ರಶ್ಮಿ ಕೆ 39.48 ದಾಖಲೆ ಬರೆದರು. ನಿಶ್ಮಾ ಕೆ.ಬಿ.38.92 (ಎಫ್.ಎಂ.ಕೆ.ಎಂ.ಸಿ.)ಅವರ ಹಳೆ ದಾಖಲೆ ಮುರಿಯುವಲ್ಲಿ ಯಶಸ್ವಿಯಾದರು.

0 comments:

Post a Comment