ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
3:07 PM

ತೀರ್ಥಸ್ನಾನ

Posted by ekanasu

ಪ್ರಾದೇಶಿಕ ಸುದ್ದಿ

ಮೂಲ್ಕಿ:ಮುಕ್ಕೋಟಿ ದ್ವಾದಶಿಯ ಪ್ರಯುಕ್ತ ಬುಧವಾರ ಮುಂಜಾನೆ ಮೂಲ್ಕಿ ವಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ಬಿಂಧು ಮಾಧವ ದೇವರು ಮತ್ತು ಸಂಪುಷ್ಟದ ಹನುಮಂತರೊಂದಿಗೆ ಭಕ್ತಾಧಿಗಳು ಮೂಲ್ಕಿಯ ಶಾಂಭವಿ ನದಿಯಲ್ಲಿ ತೀರ್ಥಸ್ನಾನ ಗೈದರು

ಚಿತ್ರ-ವರದಿ: ಭಾಗ್ಯವಾನ್ ಮುಲ್ಕಿ

0 comments:

Post a Comment