ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:48 AM

ಲಕ್ಷದೀಪೋತ್ಸವ

Posted by ekanasu

ರಾಜ್ಯ - ರಾಷ್ಟ್ರ


ಮೂಡಬಿದಿರೆ: ಐತಿಹಾಸಿಕ ಪ್ರಸಿದ್ಧಿಯ ಸಾವಿರ ಕಂಬದ ಬಸದಿಯಲ್ಲಿ ಪರಮಪೂಜ್ಯ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳ ಶುಭಾಶೀರ್ವಾದಗಳೊಂದಿಗೆ ಸಾವಿರಕಂಬದ ಬಸದಿ ಭಗವಾನ್ ಶ್ರೀ ಚಂದ್ರಪ್ರಭ ಸ್ವಾಮಿಯ ಲಕ್ಷದೀಪೋತ್ಸವ ಡಿ.25ರಂದು ರಾತ್ರಿ 7ರಿಂದ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ರಾತ್ರಿ ಎಂಟರಿಂದ ಸಾಶ್ವತಿ ಸಚಿನ್ ಜೈನ್ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಧವಲತ್ರಯ ಟ್ರಸ್ಟ್ , ಶ್ರೀ ಜೈನಮಠ ಮೂಡಬಿದಿರೆ ಇದರ ಆಶ್ರಯದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿ ಸಹಯೋಗದೊಂದಿಗೆ ಡಿ.23ರ ಶುಕ್ರವಾರ ಬೆಳಗ್ಗೆ ಇತಿಹಾಸ ವಿಚಾರಗೋಷ್ಠಿ "ಭಾರತೀಯ ಪುರಾತತ್ವಕ್ಕೆ ಮೂಡುಬಿದಿರೆಯ ಕೊಡುಗೆ" ವಿಷಯದಲ್ಲಿ ನಡೆಯಲಿದೆ.

0 comments:

Post a Comment