ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮೂಡಬಿದಿರೆ: ಮೂಡಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ 72ನೇ ಅಖಿಲಭಾರತ ಅಂತರ್ ವಿ.ವಿ.ಅಥ್ಲೆಟಿಕ್ ಕ್ರೀಡಾಕೂಟದ ದ್ವಿತೀಯ ದಿನ ಪುರುಷರ ವಿಭಾಗದ 20ಕಿಲೋ ಮೀಟರ್ ನಡಿಗೆ ಕ್ಲಪ್ತ ಸಮಯದಲ್ಲಿ ಪ್ರಾರಂಭಗೊಂಡಿತು.32ಮಂದಿ ಕ್ರೀಡಾಳುಗಳು ಭಾಗವಹಿಸಿದ್ದರು.ದ್ವಿತೀಯ ದಿನ ಒಟ್ಟು 11ವಿಭಾಗಗಳಲ್ಲಿ ಫೈನಲ್ಸ್ ನಡೆಯಲಿವೆ.

0 comments:

Post a Comment