ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಅಥ್ಲೆಟಿಕ್ ಕ್ರೀಡಾಕೂಟದ ದ್ವಿತೀಯ ದಿನ ಮುಂಜಾನೆ ಆರುಗಂಟೆಗೇ ಮೈದಾನದಲ್ಲಿ ಕುತೂಹಲ ಕಾತರದಿಂದ ಪ್ರೇಕ್ಷಕವರ್ಗ ನೆರೆದಿತ್ತು. ಕರಾವಳಿಯಲ್ಲಿ ಹದವಾದ ಚಳಿಯ ನಡುವೆಯೂ ಪ್ರೇಕ್ಷಕ ವರ್ಗ ಆಸಕ್ತಿಯಿಂದ ಪುರುಷರ ವಿಭಾಗದ ವೇಗದ ನಡಿಗೆಯ ಸ್ಪರ್ಧೆಯನ್ನು ಕುತೂಹಲದಿಂದ ವೀಕ್ಷಿಸಿತು.

0 comments:

Post a Comment