ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಮಕ್ಕಳಿಗೆ ಶೀತ ಜಾಸ್ತಿ ಇದ್ದರೆ ವೀಳ್ಯದೆಲೆ ಬಿಸಿ ಮಾಡಿ ತೆಗೆದ ರಸಕ್ಕೆ ಒಂದು ಟೀ ಚಮಚ ಜೇನುತುಪ್ಪ ಸೇರಿಸಿ ಆಗಾಗ ಕೊಡಬೇಕು. ಶೀತದಿಂದ ಕಿವಿ ಕೇಳಿಸದಂತಾದರೆ ದೊಡ್ಡ ಪತ್ರೆ(ಸಾಂಬಾರ) ಎಲೆಯನ್ನು ಬಿಸಿ ಮಾಡಿ ಒಂದು ಹನಿ ರಸವನ್ನು ಕಿವಿಯೊಳಗೆ ಹಾಕಬೇಕು

0 comments:

Post a Comment