ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:36 AM

ಮನೆ ಮದ್ದು

Posted by ekanasu

ವೈವಿಧ್ಯ
1. ಪಿತ್ತ ವಿಕಾರಕ್ಕೆ- ಒಂದು ಚಮಚ ಜೀರಿಗೆ,2 ಕಾಳು ಮೆಣಸು ಶ್ರೀಗಂಧದ ಜೊತೆ ಅರೆದು ನಿಂಬೆ ಹುಳಿ ಅಥವಾ ಹುಳಿ ಮಜ್ಜಿಗೆಯೊಂದಿಗೆ ಸೇರಿಸಿ ಕುಡಿಯಬೇಕು.
2. ನೀರಿನಲ್ಲಿ ಪುನರ್ಪಳಿ(ಕೋಕಂ) ಸಿಪ್ಪೆಯನ್ನು ಕೆಲವು ಕಾಲ ನೆನೆಸಿಟ್ಟು ಹಸಿದ ಹೊಟ್ಟೆಯಲ್ಲಿ ಕುಡಿಯ ಬೇಕು

0 comments:

Post a Comment