ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ವೇಣೂರು:ವೇಣೂರ ಬಾಹುಬಲಿಗೆ ಮಹಾ ಮಜ್ಜನದ ಸಂಭ್ರಮ.2012ನೇ ಇಸವಿಯಲ್ಲಿ ನಡೆಯಲಿರುವ ಈ ಐತಿಹಾಸಿಕ ಮಹತ್ವದ ಕಾರ್ಯಕ್ರಮಕ್ಕೆ ಹಲವೆಡೆಗಳಿಂದ ಭಕ್ತಾಧಿಗಳು, ಅಪಾರ ಯಾತ್ರಿಕರು ಆಗಮಿಸಲಿದ್ದಾರೆ.ಆದರೆ ವೇಣೂರ ರಸ್ತೆಗಳು ಮಾತ್ರ ಇವರೆಲ್ಲರ ಉತ್ಸಾಹಕ್ಕೆ ತಣ್ಣೀರೆರಚುತ್ತವೆ ಎಂಬರ್ಥದಲ್ಲಿ ಈ ಕನಸು.ಕಾಂ ಈ ಹಿಂದೆ " ಇದು ರಸ್ತೆಯಲ್ಲ..." ಎಂಬ ಸುದ್ದಿಯನ್ನು ಮಾಡಿದೆ.ಈ ಕನಸು.ಕಾಂ ವರದಿ


ಡಾಮರೀಕರಣ ಗೊಂಡ ರಸ್ತೆ

ನಂತರ ಈ ವರದಿಯ ಹಿಂದೆ ಫೋಲೋ ಅಪ್ ಕೂಡಾ ನಡೆಸಿದೆ.ಅದರ ಪರಿಣಾಮ ವೇಣೂರ ರಸ್ತೆಗಳಿಗೆ ಇದೀಗ ಕಾಯಕಲ್ಪದ ಭಾಗ್ಯ ಬಂದೊದಗಿದೆ. ವೇಣೂರಿನ ರಸ್ತೆಗಳು ಇದೀಗ ಹೊಸ ರೂಪ ಪಡೆದುಕೊಂಡು ಪ್ರವಾಸಿಗರ ಪ್ರಯಾಸ ಕಡಿಮೆಯಾಗುವಂತೆ ಮಾಡಿವೆ.

ಮಹಾ ಮಜ್ಜನ ಸಮೀಪಿಸುತ್ತಿದ್ದಂತೆಯಾದರೂ ಈ ಕಾರ್ಯವನ್ನು ಸಂಬಂಧಪಟ್ಟ ಇಲಾಖೆ ಎಚ್ಚೆತ್ತು ನಡೆಸಿದೆ.

1 comments:

Amaresh Nayak said...

very good, Change of the sotioty
allways wellcome E-Kanasu
I Like it E-kanasu,
Amaresh Nayak Jalahalli.

Post a Comment