ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಚಿತ್ರ: ಇರ್ಷಾದ್ ವೇಣೂರು
ಮಂಗಳೂರು: 17ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಇನ್ನೇನು ಚಾಲನೆ ದೊರಕಲಿದೆ. ಅಂತಿಮ ಹಂತದ ಕಾರ್ಯಚಟುವಳಿಕೆಗಳು ಭರದಿಂದ ಸಾಗುತ್ತಿವೆ. ಉದ್ಘಾಟನೆಗೆ ಮುನ್ನ ಸ್ವಯಂ ಸೇವಕರಾದಿಯಾಗಿ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸಜ್ಜಾಗುತ್ತಿದ್ದಾರೆ. ಇದರ ಚಿತ್ರ ನೋಟ ಇಲ್ಲಿದೆ...ನೋಡಿ...ಅಭಿಪ್ರಾಯಿಸಿ...


2 comments:

Anonymous said...

Yuvakara habbakke.. saarvajanika thayaari... kannige parva....

Anonymous said...

chennagide- Sowmya Hareesh Adhur

Post a Comment