ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:58 PM

ಸಹಜ

Posted by ekanasu

ಸಾಹಿತ್ಯ
ಕಮಲವರಳಲು ರವಿಯೆಡೆಗೆ
ಬಾಗುವುದು ಸಹಜ.....
ಹಾಗೆಂದು ವಿಧಿಸಲಾದೀತೇ
ಚೌಕಟ್ಟಿನ ಕವಚ...


ಅರಳದೇ ಮನನೊಂದು
ಮುದುಡುವುದು ತರವೇ....
ಆ...!!ತಲೆಯೆತ್ತಿ ಬಿಸಿಲಿಗೆ
ಬಾಡುವುದು ವಿಧಿಯೇ...

ಸಹಜ ಸೌಂದರ್ಯದ
ಆಸ್ವಾದನೆಗೆ ತೆರೆದಿದೆ...
ಸಲಹಿ, ಸಹಕರಿಸಿ, ಸವಿಯಾದ
ಛವಿಯಾಗಬಾರದೇ...??

ಹೊರಬೇಲಿಗಿಂತ ಬಲವಾದುದು
ಆಂತರ್ಯದ ಸೆಳೆತ...
ಚೌಕಟ್ಟಿಗಿಂತ ಆಪ್ತ,
ನೆರಳೀವ ಛಾವಣಿಯೇ....ಹಿತ...


ಭಾವಗೀತ'
ಕುಂದಾಪುರ

3 comments:

Anonymous said...

tumba chennagide......

Anonymous said...

nimma bavgeete tumba chennagide.Prakash.B.Jalahalli

Anonymous said...

chennagide....

Post a Comment