ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ನವದೆಹಲಿ: ನವದೆಹಲಿಯಲ್ಲಿ ದಟ್ಟ ಹಿಮದಿಂದಾಗಿ ವಾಯುಸೇವೆ ಹಾಗೂ ರೈಲು ಸಂಚಾರಕ್ಕೆ ತೀವ್ರ ತೊಡಕುಂಟಾಗಿದೆ. ಇದೀಗ ಹಿಮದ ದಟ್ಟಣೆ ಅಧಿಕವಾಗಿದ್ದು ಸಂಚಾರಕ್ಕೆ ತೀವ್ರ ತೊಂದರೆಯುಂಟುಮಾಡುತ್ತಿದೆ. ನಿರಂತರ ಹಿಮದಟ್ಟಣೆಯಿಂದ ವಾಹನ ಚಲಾವಣೆಗೂ ತೊಡಕುಂಟಾಗುತ್ತಿದೆ. ಮೈ ಕೊರೆಯುವ ಚಳಿ ಈ ಭಾಗದಲ್ಲಾಗುತ್ತಿದೆ.

0 comments:

Post a Comment