ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಚಿತ್ರ: ಇರ್ಷಾದ್ ವೇಣೂರು

17ನೇ ರಾಷ್ಟ್ರೀಯ ಯುವಜನೋತ್ಸವದಲ್ಲಿ ಗೂಡುದೀಪಗಳ ರಂಗು ಕಳೆಕಟ್ಟಿದ್ದವು. ಇಡೀ ಸಭಾಂಗಣ ಗೂಡು ದೀಪಗಳಿಂದ ರಾರಾಜಿಸುತ್ತಿದ್ದವು. ವಿದ್ಯುತ್ ದೀಪಗಳು ಹೊಸ ರಂಗು ತಂದಿದ್ದವು. ಕತ್ತಲೆಯಲ್ಲಿ ಬೆಳಕು ಚೆಲ್ಲುವ ವಿದ್ಯುತ್ ದೀಪಗಳು ದೀಪಾವಳಿಯ ಸೊಗಸನ್ನು ಇಡೀ ನಗರದಲ್ಲಿ ರೂಪಿಸಿತ್ತು.
0 comments:

Post a Comment