ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
12:38 PM

ವಿಘ್ನ...ವಿಘ್ನ...

Posted by ekanasu

ರಾಜ್ಯ - ರಾಷ್ಟ್ರ
ಮಂಗಳೂರು: ನಗರದ ಪಣಂಬೂರು ಬೀಚ್ ನಲ್ಲಿ ಇಂದು ಬೆಳಗ್ಗೆ ವಿಘ್ನಗಳು ಕಾಡಿದ್ದವು. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೇಮಾರ್ ಅವರು ಪ್ಯಾರಾ ಸೈಕ್ಲಿಂಗ್ ನ ಅಧಿಕೃತ ಚಾಲನೆಗೆ ಕಡಲ ತಡಿಗೆ ತೆರಳಿದ್ದರು. ಈ ಅಧಿಕೃತ ಚಾಲನೆಯ ಬಳಿಕ ವೀಕ್ಷಣೆಗೆ ನಿಂತಿದ್ದರು. ಪ್ಯಾರಾಸೈಕ್ಲಿಂಗ್ ನ ಒಂದು ಭಾಗವು ತುಂಡಾಗಿ ಸಚಿವ ಕೈಗೆ ಹಾಗೂ ಕುತ್ತಿಗೆ,ಎದೆಯ ಭಾಗಕ್ಕೆ ತಾಗಿ ರಕ್ತ ಚಿಮ್ಮಿತು. ತಕ್ಷಣ ಸಚಿವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು.

ವರದಿ: ವಾಣಿಕ್ಯ

0 comments:

Post a Comment