ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
2:51 PM

ಮನೆ ಮದ್ದು

Posted by ekanasu

ವೈವಿಧ್ಯ
1.ಮೈಯಲ್ಲಿ ನಂಜಿನಿಂದಾಗಿ ಕಜ್ಜಿಗಳಾದರೆ ಒಂದು ಚಮಚ ಕಾಳು ಜೀರಿಗೆ ಅಥವಾ ಕಹಿ ಜೀರಿಗೆಯನ್ನು ಒಂದು ಲೋಟ ನೀರಿನೊಂದಿಗೆ ಬೆಳಗ್ಗೆ ಹಸಿದ ಹೊಟ್ಟೆಯಲ್ಲಿ ತೆಗೆದು ಕೊಳ್ಳಬೇಕು.
2.ದಿನಕ್ಕೊಂದು ಬೇವಿನೆಲೆ ಬೆಳಗ್ಗೆ ಹಸಿದ ಹೊಟ್ಟೆಯಲ್ಲಿ ಅಗಿದು ತಿಂದರೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ

0 comments:

Post a Comment