ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮಂಗಳೂರು: ರಾಷ್ಟ್ರೀಯ ಯುವಜನೋತ್ಸವದ ಸಂಭ್ರಮದಲ್ಲಿ ಮಂಗಳೂರು ಮುಳುಗಿದೆ. ನಗರದ ಹಲವೆಡೆಗಳಲ್ಲಿ ನಿರಂತರ ಕಾರ್ಯಕ್ರಮ...ಸ್ಪರ್ಧೆ... ವೈವಿಧ್ಯಮಯ ಕಲಾ ಪ್ರಕಾರಗಳ ಸಂಗಮ. ಒಂದನ್ನೊಂದು ಮೀರಿಸುವಂತಹ ಕಲೆ...ವೈವಿಧ್ಯಮಯ ಭಾಷಾ ಸಂಗಮ...ಜೊತೆಗೆ ಸಂಸ್ಕೃತಿ ಸಂಸ್ಕಾರಗಳು...ಕಣ್ಣಿಗೆ ಹಬ್ಬ...ಇದನ್ನು ಕ್ಯಾಮರಾದಲ್ಲಿ ಸೆರೆಹಿಡಿಯುವ ಪುಟ್ಟ ಪ್ರಯತ್ನ.ಈ ಕನಸು ಓದುಗರು "17ನೇ ರಾಷ್ಟ್ರೀಯ ಯುವಜನೋತ್ಸವವನ್ನು ತನ್ಮೂಲಕ ಆನಂದಿಸಲಿ...


ಚಿತ್ರ: ಇರ್ಷಾದ್ ವೇಣೂರು.

0 comments:

Post a Comment