ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಮಂಗಳೂರು: ನಗರದ ಟಿ.ಎಂ.ಎ ಪೈ ಸಭಾಂಗಣದಲ್ಲಿ 17ನೇ ರಾಷ್ಟ್ರೀಯ ಯುವಜನೋತ್ಸವದ ತೃತೀಯ ದಿನವಾದ ಶನಿವಾರ ಫೋಕ್ ಡ್ಯಾನ್ಸ್ ಸ್ಫರ್ಧೆ ನಡೆಯಿತು.ದೇಶದ ವಿವಿದೆಡೆಗಳಿಂದ ಆಗಮಿಸಿದ ಯುವ ಜನತೆ ಭಾಗಿಗಾಳಿದ್ದವು. ಈ ತಂಡಗಳು ನೀಡಿದ ಪ್ರದರ್ಶನ ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾದವು.ಚಿತ್ರ ಕೃಪೆ: ವಾರ್ತಾಭವನ ಮಂಗಳೂರು.

0 comments:

Post a Comment