ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಚಳಿಗಾಲದಲ್ಲಿ ಅಲರ್ಜಿಯಿಂದಾಗುವ ಶೀತ ಕೆಮ್ಮು ಸಾಮಾನ್ಯ.ಅದಕ್ಕಾಗಿ ಮನೆಯಲ್ಲೆ ಮಾಡುವ ಮದ್ದು ಇಲ್ಲಿದೆ.
1.ಜ್ಯೇಷ್ಟಮಧು ಅಥವಾ ಯಷ್ಟಿಮಧು ಪುಡಿಯನ್ನು ಬಿಸಿ ನೀರಿನಲ್ಲಿ ಹಾಕಿ ಆಗಾಗ ಕುಡಿಯುತ್ತಿರಬೇಕು.ಇದು ಗಂಟಲ ಕೆರೆತ ನಿವಾರಕವೂ ಹೌದು
2.ಯಷ್ಟಿಮಧು ಮತ್ತು ಸೀತಾಪಲಾದಿ ಚೂರ್ಣವನ್ನು ಸಮಪ್ರಮಾಣದಲ್ಲಿ ಜೇನು ತುಪ್ಪ ಮತ್ತು ತುಪ್ಪದೊಂದಿಗೆ ತೆಗೆದು ಕೊಳ್ಳುವುದು.ಸೀತಾಪಲಾದಿ ಚೂರ್ಣ ಎಲ್ಲಾ ಆಯುರ್ವೇದ ಔಷಧಿ ಅಂಗಡಿಗಳಲ್ಲಿ ಲಭ್ಯವಿದೆ.

- ಸೌಮ್ಯ ಸಾಗರ.

1 comments:

Vinaya B Rai said...

very good Medicine, Thank you Doctor

Vinaya Rai

Post a Comment