ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಮಂಗಳೂರು :ಮಂಗಳೂರಿನ ಗೋಕರ್ಣನಾಥೇಶ್ವರ ಸಭಾಭವನದಲ್ಲಿ ಇಂದು ಬೆಳಿಗ್ಗೆ ಭರತನಾಟ್ಯಮ್ ಸ್ಪರ್ಧೆ ಉದ್ಘಾಟನೆಗೊಂಡಿತು. ಕಾರ್ಯಕ್ರಮದ ಉದ್ಘಾಟನೆಯನ್ನು ತೀರ್ಪುಗಾರರಾದ ಕುಮಾರಿ.ಜೆ.ಶ್ವೇತಾ, ಎಸ್.ಪಿ. ಭಾರತಿ, ರಂಗನಾಥನ್ ನಡೆಸಿದರು.
ಭರತನಾಟ್ಯ ಸ್ಪರ್ಧೆ ಯಲ್ಲಿ ವಿವಿಧ ರಾಜ್ಯಗಳ ಒಟ್ಟು 28 ತಂಡಗಳು ಭಾಗವಹಿದ್ದವು. ಪ್ರತೀ ಅಭ್ಯರ್ಥಿಗೂ ಕಾಲುಗಂಟೆ ಅವಧಿ ನೀಡಲಾಗಿದ್ದು, ನೃತ್ಯ ಕಾರ್ಯಕ್ರಮವು ವಿಶೇಷತೆಯಿಂದ ಕೂಡಿತ್ತು.
ರಾಧಿಕಾ.ಕೆ ವಿಟ್ಲ

0 comments:

Post a Comment