ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಹೂಡಿಕೆ ಎಂದರೇ ಈಗೀನ ಜಗತ್ತಿನ ಜನರಿಗೆ ಸಾಮನ್ಯವಾಗಿ ಬಿಟ್ಟಿದೆ. ಈಗ ಹೂಡಿಕ ಮಾರುಕಟ್ಟೆಯಲ್ಲಿ ಹೂಡಿಕೆಗೆ ಹೆಚ್ಚು ಪ್ರಾಮುಖ್ಯತೆ ಕೋಡುತ್ತಿದ್ದರೇ. ಷೇರು ಮಾರುಕಟ್ಟೆಯಲ್ಲಿ ನೇರವಾಗಿ ಪರೋಕ್ಷವಾಗಿ ಹೂಡಿಕೆ ಮಾಡಲು ಆಸಕ್ತಿ ವಹಿಸುತ್ತಿದ್ದರೇ, ಈಗೀನ ಮಾದ್ಯಮಗಳಿಂದ ದೇಶದ ಅರ್ಥಿಕತೆಗಿಂತ ಹೂಡಿಕೆಯ ಎಲ್ಲ ಮಾಹಿತಿಗಳು ನಮ್ಮ ಹೂಡಿಕೆದಾರನಿಗೆ ಸಿಗುತ್ತಿದೆ. ಮಾರುಕಟ್ಟೆಯಲ್ಲಿ ಹೂಡಿಕೆ ಹಲವು ಮಾರ್ಗಗಳಿವೆ ಅದರಲ್ಲಿ ಕಮಾಡಿಟಿಸ್ ಡಿರಯಿಟಿವಸ್ಗಳು ಷೇರುಗಳಲ್ಲದೇ ಈಕ್ಷೇತ್ರದಲ್ಲು ಹೂಡಿಕೆ ಮಾಡಬಹುದು ಇದರ ಬಗ್ಗೆ ಇಲ್ಲದೆ ಮಾಹಿತಿ.


1. ಕಮಾಡಿಟಿ ಮಾರುಕಟ್ಟೆ
ಕಮಾಡಿಟಿ ಮಾರುಕಟ್ಟೆ ಒಂದು ಸಂಪೂರ್ಣ ಹೂಡಿಕೆಯ ಕ್ಷೇತ್ರ. ಇದು ಒಂದು ರೀತಿಯ ಷೇರು ಮಾರುಕಟ್ಟೆಯ ಸ್ನೇಹಿತ ಎನ್ನಬಹುದು ಕಮಾಡಿಟಿ ಮಾರುಕಟ್ಟೆಯಲ್ಲಿ ಸರಕುಗಳ ವಾಹಿವಾಟು ನಡೆಯುತ್ತದೆ. ಇದು ದೊಡ್ಡ ಮಟ್ಟದ ಸರಕುಗಳ ವಾಹಿವಾಟುಕೇಂದ್ರ ಈಗ ಭಾರತದಲ್ಲಿನ ಅತ್ಯಂತ ಪ್ರಸಿದ್ದ ಮಾರುಕಟ್ಟೆ MCX (ಮಾಲ್ಟಿಲೇಟರ್ ಕಮಾಡಿಟಿ ಎಕ್ಸಚೆಂಜ್ ) ಹಾಗೂ NCDX (ನ್ಯಾಷನಲ್ ಕಮಾಡಿಟಿ ಡಿರಟಿವ್ಸ ಎಕ್ಸ್ಚೆಂಜ್) ಗಳು ಕಮಾಡಿಟಿ ಮಾರುಕಟ್ಟೆ ನಿರ್ವಹಿಸುತ್ತದೆ
2. ಕಮಾಡಿಟಿ ಟ್ರೇಡಿಂಗ್ ಅಂದರೇ ಏನು ?
ಷೇರು ಮಾರುಕಟ್ಟೆಯಲ್ಲಿ ಷೇರು ಕೊಳ್ಳುವಿಕೆಯ ಟ್ರೇಡಿಂಗೆ ನಡೇಯುತ್ತದೇ. ಹಾಗೇ ಕಮಾಡಿಟಿ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಮತ್ತು ಅವಶ್ಯಕ ಹಾಗೂ ವಿದೇಶಿ ವಿನಿಮಯ ಆಗುವ ಸರಕುಗಳು ವಾಹಿವಾಟು ನಡೆಸುತ್ತದೆ. ಪೆಟ್ರೋಲ್ ಕ್ರ್ಯೂಡ್ ಆಯಿಲ್ METALRICE,WHEAT ಹಾಗೂ ಆಹಾರ ಉತ್ಪನಗಳು ಈ ಮಾರುಕಟ್ಟೆ ಯಲ್ಲಿ ವಾಹಿವಟು ನಡೆಸುತ್ತವೇ. ಹಾಗ ವಿದೇಶಗಳಿಗೆ ಹೋಗುವ ಸರಕುಗಳ ಮೇಲೂಟ್ರೇಡಿಂಗ್ ನಡೇಯುತ್ತವೇ.
3. ಕಮಾಡಿಟಿ ಟ್ರೇಡ್ ಆಗುವುದು ಹೇಗೆ ?
ಕಮಾಡಿಟಿಸ್ಗಳ ಮೇಲೆ ಹೂಡಿಕೆ ಮಾಡಲು ನಿಯಮಗಳನ್ನು ಪಾಲಿಸುವುದು ಅವ್ಯಶಕ ಕಮಾಡಿಟಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ದೊಡ್ಡ ಮೊತ್ತದ ಕಂಟ್ರಾಕ್ಟ್ಗಳು ನಡೆಯುತ್ತವೇ. ಸಲ್ಪ ಹೂಡಿಕೆಯು ಜಾಸ್ತಿ ಬೇಕಾಗುತ್ತದೆ. ಕೇಲವೊಮ್ಮೆ ಲಾಭ ನಷ್ಟಗಳುಈ ಮಾರುಕಟ್ಟೆಯಲ್ಲಿ ಸಹಜ. ಃಆಗೇ ಕಂಟ್ರಾಕ್ಡ್ಗಳಂತೆ ಸರಕುಗಳ ಮೇಲಿನ ವಹಿವಾಡು ಅವದೀ. ಹೂಡಿಕೆಗಳು ಟ್ರೇಡ್ ಆಗುತ್ತವೇ.

ಊದಾ:- ರಾಜುಒಂದು ಕಮಾಡಿಟಿಯ ಹೆಸರಿನಲ್ಲಿ ಹೂಡಿಕೆ ನಡೆಸಿದ ಕಾಂಟ್ರಕ್ಟ 2.50 ಲಕ್ಷಗಳದ್ದು ಅದರೇ ಕಮಾಡಿಟಿ ಮಾರುಕಟ್ಟೆಯಲ್ಲಿ ಕೇವಲ 35000 ದಿಂದ 40000 ಸಾವಿರ ಪಾವತಿಸಿದರೇ ಸಾಕು ಹೂಡಿಕೆಯ ನಂತರ ಸರಕು ವಾಹಿವಾಟಿನಲ್ಲಿ ನಷ್ಟಹೊಂದಿದರೇ ಅಲ್ಲಿಂದ 35000 ವರೇಗೆ ಹೂಡಿಕೆ ಮಾಡಿದರೇ ಸಾಕು. ಸರಕು ವಾಹಿವಾಟಿನಲ್ಲಿ ನಷ್ಟ ಹೊಂದಿ ಏರೀದರೇ ಲಾಭ ಪಡೆಯ ಬಹುದು. ಇದಕ್ಕೆ ಡಿಮ್ಯಾಟ್ ಪಾನ್ ಕಾರ್ಡ್ , ಬ್ಯಾಂಕ್ ಖಾತೆಗಳ ಅವಶ್ಯಕತೆ ಇದೆ.

4. ಸ್ಪಾಟ್ ಮಾರುಕಟ್ಟೆ :- ಕಮಾಡಿಟಿಯಲ್ಲೇ. ಸ್ಪಾಟ್ ಟ್ರೇಡಿಂಗ್ ವ್ಯವಸ್ಥೆ ಇದೆ. ಇದಕ್ಕೆ ಕಂಟ್ರಾಕ್ಟ್ಗಳುಅವಶ್ಯಕತೆಗಳಿಲ್ಲ ಹಾಗೂ ಸ್ವಾಟ್ನಲ್ಲೇ ಸರಕುಗಳನ್ನು ಖರಿದಿಸಿ ಮಾರಬಹುದು ಇದರಲ್ಲಿಯು ಕೂಡ e-ಗೋಲ್ಡ್, e-silver,e-oil,e-wheat ourcunt ಹೀಗೆ.ವಿವಿಧ ಸರಕುಗಳ ಮೇಲೆ ಹೂಡಿಕೆ ನಡೆಸಬಹುದು
5. ಕಮಾಡಿಟಿ ಬ್ರೋಕರ್ ಆಗುವುದು ಹೇಗೆ?
ಷೇರು ಮಾರುಕಟ್ಟೆಯಲ್ಲಿ ವ್ಯಾವಹರಿಸುವವರು, ಷೇರು, ಕರೇನ್ಸಿಟೇಡರ್ಗಳು ಈ ಕಮಾಡಿಟಿ ಮಾರುಕಟ್ಟೆಯಲ್ಲಿ ಬ್ರೋಕರ್ ಆಗಬಹುದು. ಆದರೇ ಹೂಡಿಕೆದಾರರು ಎಲ್ಲರು ಬ್ರೋಕರ್ ಆಗಲು ಸಾದ್ಯವಿಲ್ಲ. ಈ ಮಾರುಕಟ್ಟೆಗೆ. ಅನುಭವ ಇರುವವರು ಉತ್ತಮ ಹಾಗೇ ಕಮಾಡಿಟಿ ಮಾರುಕಟ್ಟೆಯು ನಡೆಸುವ ಪರೀಕ್ಷೆಯಲ್ಲಿ ಪಾಸಗಬೇಕು. ಹಾಗೂ ಬ್ರೋಕರ್ ಡಿಪಾಸಿಟ್, , ಆಡ್ವನ್ಸ್ ಸೆಕ್ಯುರಿಟಿಸ್ನ್ನು ಇಟ್ಟು ಹೂಡಿಕೆ ಬ್ರೋಕರ್ ಆಗಬಹುದು ಮಾಹಿತಿಗೆ www.mcxindia.com www.ncdxindia.com ಗಳಿಗೆ ಭೇಟಿ ನೀಡಿ ಇಲ್ಲವೇ google ಹುಡುಕುವ ಅವಕಾಶವಿದೆ.

ಹೂಡಿಕೆಗೆ ಮುನ್ನ ಎಚ್ಚರ, ಒಪ್ಪಂದದ ಮುನ್ನ ಎಲ್ಲ ದಾಖಲೇಗಳನ್ನು ಪರೀಶಿಲಿಸಿ ಹೂಡಿಕೆ ಒಪ್ಪಂದ ಮಾಡಿಕೊಳ್ಳುವುದು ಉತ್ತಮ

ಆದಿತ್ಯ .ವಿ.ಎಸ್.

ತೀರ್ಥಹಳ್ಳಿ

0 comments:

Post a Comment