ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಮನೆ ಮದ್ದು
1. ಅತಿಸಾರಕ್ಕೆ- ಒಂದು ಲೋಟ ಮಜ್ಜಿಗೆಯೊಂದಿಗೆ ಒಂದು ಟೀ ಚಮಚ ಮೆಂತೆ ಸೇರಿಸಿ ಕುಡಿಯ ಬೇಕು.2. ಹೊಟ್ಟೆ ಹುಳುವಿಗೆ ಮತ್ತು ಬಾಧೆಗೆ ಒಂದು ಕಡಲೆ ಗಾತ್ರದ ಇಂಗನ್ನು ಒಂದು ಲೋಟ ಮಜ್ಜಿಗೆಯಲ್ಲಿ ಕರಗಿಸಿ ಕುಡಿಯ ಬೇಕು

1 comments:

ನಂದು said...

ಹುಳಿಯಿಲ್ಲದ ಮಜ್ಜಿಗೆಗೆ ಬೆಲ್ಲ ಸೇರಿಸಿ ಕುಡಿದರೆ ಹೊಟ್ಟೆ ನೋವು ತಟ್ಟನೆ ನಿಂತು ಹೋಗುತ್ತದೆ ಎಂದು ನಮ್ಮ ಅಜ್ಜಿ ಹೇಳುತ್ತಿದ್ದರು.

Post a Comment