ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:55 PM

ಗುರುವಾಣಿ

Posted by ekanasu

ಭಕ್ತಿ ಸಿಂಚನ
‘ಹರಿ’ ಎಂದರೆ ದಿವಿಯಲ್ಲಿ ನಿತ್ಯ ಬೆಳಗುವ “ನಾರಾಯಣ-ತತ್ವ” ಅದು ನರನಾಗಿ ಭುವಿಗಿಳಿದು ಬಂದಾಗ ‘ರಾಮ’ನೆಂಬ ಅಭಿಧಾನ..
ದಿವಿಯಿಂದ ಭುವಿಗಿಳಿದು ಬಂದು ಭುವಿಯನ್ನು ದಿವಿಯಾಗಿಸಿದ ಮಹಾಚೇತನದ ಉಭಯರೂಪಗಳನ್ನು ಕಂಡ ಪುಣ್ಯ ಚಕ್ಷುಗಳ ಉದ್ಗಾರವೇ ” ಹರೇ !! ರಾಮ !!”

0 comments:

Post a Comment