ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರಮಂಗಳೂರು: ಮಂಗಳೂರಿನ ಮೊಟ್ಟ ಮೊದಲ ಕನ್ನಡ ಅಂತರ್ಜಾಲ ಸುದ್ದಿ ತಾಣ ಕನ್ನಡದ ಟಾಪ್ ಟೆನ್ ಅಂತರ್ಜಾಲ ಸುದ್ದಿತಾಣಗಳ ಪೈಕಿ "ಈ ಕನಸು.ಕಾಂ" ಮೊಟ್ಟಮೊದಲ ಸ್ಥಾನದಲ್ಲಿದೆ.ದಿನಂಪ್ರತಿ ವೈವಿಧ್ಯಮಯ ಸುದ್ದಿ, ವಿಶೇಷ ವರದಿ, ಲೇಖನ, ಅಂಕಣ ಬರಹ,ಛಾಯಾಚಿತ್ರ ಹೀಗೆ ಒಟ್ಟಾರೆಯಾಗಿ ಕನ್ನಡದ ವೈವಿಧ್ಯಮಯ ಲೇಖನಗಳನ್ನು ನೀಡುವ ಮೂಲಕ ಕನ್ನಡ ಭಾಷೆಯ ಬೆಳವಣಿಗೆ ತನ್ಮೂಲಕ ಸಾಹಿತ್ಯ ಸೇವೆಯನ್ನು ಮಾಡುತ್ತಾ ಬಂದಿದೆ. ಯಾವೊಂದು ಜಾಹೀರಾತನ್ನಾಗಲೀ, ಪೇಯ್ಡ್ ನ್ಯೂಸ್ ಗಳನ್ನಾಗಲೀ ಪ್ರಕಟಿಸದೆ ಪತ್ರಿಕಾ ಧರ್ಮವನ್ನು ಎತ್ತಿಹಿಡಿಯುತ್ತಾ ಮುಂದುವರಿಯುತ್ತಿದೆ. ಇದೀಗ ನಾಲ್ಕು ವರುಷ ಪೂರೈಸಿ ಐದನೇ ವರುಷಕ್ಕೆ ಕಾಲಿಡುವ ಶುಭಾವಸರದಲ್ಲಿ ಈ ತಾಣ ಮುಂಚೂಣಿಯಲ್ಲಿದೆ ಎಂಬ ಸಂತಸವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. ಆಂಗ್ಲಭಾಷೆಯ "ಟೆಕ್ನಿಕಲ್ ಆತ್ಮ.ಕಾಂ"ನಡೆಸಿದ ಸಮೀಕ್ಷೆಯ ಪ್ರಕಾರ ಈ ಕನಸು.ಕಾಂ ಮುಂಚೂಣಿಯಲ್ಲಿದೆ.

17 comments:

Anonymous said...

Vijay Kotian: Abinandanegalu........

Anonymous said...

Vasanth Konaje : congrates.....

Anonymous said...

S Nabeel Ahmed : Congratsssss Hareesh.......... Good work

Anonymous said...

Shreenidhi DS : gud

Anonymous said...

Rajesh Bhandary: congrates.... harish sir...

Anonymous said...

Darshan.B.M; Congratulations ekanasu.. All the very best sir...

Anonymous said...

shubashyaglu sir. Prakash.B.Jalahalli.

Raymond Cardoza said...

Congrats Sir , i am also a daily Visitor of EKANASU and your hard work deserves to be the No 1 Kannada Web site

Raymond Cardoza said...
This comment has been removed by the author.
Anonymous said...

Aditya Bhat : o harishanna shubashayagalu.. its realy a v good website

Harshanashri said...

Abhinandanegalu........ ennu mundeyu ekanasu ennu hosathanadinda munduvaliyali endu ashishuthene............ Good Luck

Anonymous said...

V K Perla Mangalore: Very good. I felt very happy.

Anonymous said...

Srivathsa Joshi : ekanasu.com No.1 fine, happy to know

Anonymous said...

Gopal Krishna:congrats

Anonymous said...

Sunil Kugve: congrats:)

geetha said...

congrats....

geetha said...

congrats...

Post a Comment