ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ವೇಣೂರು:ಫೆ.26 ರವಿವಾರ ಅಪರಾಹ್ನ ಗಂಟೆ 3 ಕ್ಕೆ ಸರಿಯಾಗಿ "ಶ್ರಿ ರಾಮಚಂದ್ರಾಪುರ ಮಠ ಪೆರಾಜೆ-ಮಾಣಿ"ಇಲ್ಲಿ ಉಪ್ಪಿನಂಗಡಿ ಮಂಡಲದ ಅರ್ಹ 54 ಮಂದಿ ವಿದ್ಯಾರ್ಥಿಗಳಿಗೆ "ಧರ್ಮಚಕ್ರ ಟ್ರಸ್ಟ್(ರಿ)"ವತಿಯಿಂದ ವಿದ್ಯಾ ಸಹಾಯನಿಧಿ ಯೋಜನೆಯ ಅನ್ವಯ ನೀಡುವ,ಸಹಾಯಧನ ವನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಗಣ್ಯರ ಸಮ್ಮುಖದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.

0 comments:

Post a Comment