ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ವೇಣೂರು: ತ್ಯಾಗ ಚಕ್ರೇಶ್ವರ ವಿರಾಟ್ ವಿರಾಗಿ ಬಾಹುಬಲಿಯ ಮೂರ್ತಿಗೆ ಇದೀಗ ಮಚ್ಚನದ ಸಂಭ್ರಮ.ಫಲ್ಗುಣೀ ನದೀ ತಟದಲ್ಲಿ 35ಅಡಿ ಎತ್ತರದ ಏಕಶಿಲಾ ಬಾಹುಬಲಿ ವಿಗ್ರಹದ ಮಹಾಮಜ್ಜನ. ಐತಿಹಾಸಿಕ ಘಟನೆಗೆ ಸಾಕ್ಷಿಯಾದವರು ಸಹಸ್ರ ಸಹಸ್ರ ಸಂಖ್ಯೆಯ ಭಕ್ತಾಧಿಗಳು. 12ವರುಷಗಳಿಗೊಮ್ಮೆ ವಿರಾಟ್ ವಿರಾಗಿಗೆ ಮಜ್ಜನದ ಭಾಗ್ಯ. ವೈವಿಧ್ಯಮಯ ಸುವಸ್ತುಗಳಿಂದ ಅಭಿಷೇಕದ ಭಾಗ್ಯ. ಕ್ಷಣ ಕ್ಷಣಕ್ಕೆ ವಿರಾಟ್ ಮೂರ್ತಿಯ ವರ್ಣಬದಲಾವಣೆ.ಇದೆಲ್ಲವೂ ಒಂದು ಹೊಸ ಅನುಭವ. ಕಣ್ಣಾರೆ ನೋಡಲೇ ಬೇಕಾದ ಕಾರ್ಯಕ್ರಮ.

0 comments:

Post a Comment