ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:20 PM

'ಕಾದಿರುವಳು ಶಬರಿ'

Posted by ekanasu

ರಾಜ್ಯ - ರಾಷ್ಟ್ರ

ಬೆಂಗಳೂರಿನ ಶಿವಾನಂದ ಶರ್ಮ ಕಲಾಕ್ಷೇತ್ರದಲ್ಲಿ ಶ್ರೀ ರಾಮಕಥಾ ಕಿರಣ ಕಾರ್ಯಕ್ರಮ ನಡೆಯಿತು. ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ, ಹಿರಿಯ ಸಾಹಿತಿ ಪ್ರೊ. ಜಿ. ವೆಂಕಟಸುಬ್ಬಯ್ಯ, ಟಿ ಸೇರಿಯಸ್ ಕಂಪನಿಯ ರಾಜೇಶ್ ಕೊಹ್ಲಿ, ಕಲಾವಿದ ಬಿ ಕೆ ಎಸ್ ವರ್ಮ, ಎಂ ಎನ್ ಭಟ್ ಉಪಸ್ಥಿತರಿದ್ದು, ಪ್ರೇಮಲತಾ ದಿವಾಕರ್ ಹಾಡಿರುವ 'ಕಾದಿರುವಳು ಶಬರಿ' ಸಿ ಡಿ ಲೋಕಾರ್ಪಣೆಗೊಂಡಿತು. ಈ ಸಂದರ್ಭದಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ರೂಪಕ ಚಿತ್ರ ಮೂಡಿಬಂದವು..


ಚಿತ್ರ: ಗೌತಮ್ ಬಿ.ಕೆ.

0 comments:

Post a Comment