ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ


ವೇಣೂರು: ಈ ಕನಸು ಪ್ರಾರಂಭಿಸಿದ ಜನಪರ ಹೋರಾಟದ ಮೊದಲ ಕಾರ್ಯಕ್ರಮಕ್ಕೆ ಮಾಧ್ಯಮಗಳ ಸಹಕಾರ ಉತ್ತಮವಾಗಿದೆ. ಮಾಧ್ಯಮಗಳು ನಿರಂತರ ಬೆಂಬಲ ನೀಡುತ್ತಾ ಈ ಕನಸಿನ ಹೋರಾಟದಲ್ಲಿ ಭಾಗಿಯಾಗಿವೆ. ನಿರ್ಮಲ ಗ್ರಾಮ ಹೊಸಂಗಡಿಯಲ್ಲಿ ವಾನರ ದಾಳಿಗೆ ಕೃಷಿಕರು ಕಂಗಾಲಾಗಿದ್ದಾರೆ. ವಾರ್ಷಿಕ ಎರಡು ಕೋಟಿಗೂ ಮಿಕ್ಕಿದ ನಷ್ಟ ಈ ಭಾಗದಲ್ಲಾಗುತ್ತಿದೆ. ಇದರಿಂದಾಗಿ ಕೃಷಿಕರು ಕಂಗೆಟ್ಟು ಹೋಗಿದ್ದಾರೆ. ಕೃಷಿಕರ ಸಮಸ್ಯೆಯ ಪರಿಹಾರಕ್ಕೆ ಇದೀಗ ಈ ಕನಸು.ಕಾಂ "ಜನಪರ ಹೋರಾಟ" ಆರಂಭಿಸಿದೆ.

0 comments:

Post a Comment