ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:04 PM

ಈ ಕನಸು ಸದಾ ಜನಪರ...

Posted by ekanasu

ರಾಜ್ಯ - ರಾಷ್ಟ್ರ
ಹರೀಶ್ ರ ಹಲವು ವರ್ಷಗಳ ಶ್ರಮದ ಕನಸಿನ ಕೂಸಿಗೆ 4 ವರ್ಷದ ಹುಟ್ಟು ಹಬ್ಬದ ಸಂಭ್ರಮ.ಹಲವು ತೆರೆಮರೆಯಲ್ಲಿರುವ ಸಂಗತಿಗಳು, ದಿನಂಪ್ರತಿ ಸುದ್ದಿಗಳನ್ನು ನೀಡುತ್ತಿರುವ ಈ ಕನಸು ಸದಾ ಜನಪರ.ವನಸುಮದಂತಿರುವ ಅದೆಷ್ಟೋ ಬರಹಗಾರಿರಿಗೆ ಈ ಕನಸು ವೇದಿಕೆ,ಯುವ ವಿದ್ಯಾರ್ಥಿ ಬರಹಗಾರರಿಗೆ ಸ್ಫೂರ್ತಿ.ಕನ್ನಡ ಅಂತರ್ಜಾಲಗಳ ಪಟ್ಟಿಯಲ್ಲಿ ಅಗ್ರಶ್ರೇಣಿಯಲ್ಲಿರುವ ಈ ಕನಸು ಯಾವುದೇ ಪೇಯ್ಡ ನ್ಯೂಸ್ ಅಥವ ಜಾಹಿರಾತು ಪ್ರಕಟಿಸದೆ, ಆಮಿಷಗಳಿಗೊಳಗಾಗದೆ ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಕನಸಿಗೆ, ಇದರ ಕನಸುಗಾರರಿಗೆ ಶುಭಾಶಯಗಳು.

ಸೌಮ್ಯ ಸಾಗರ

0 comments:

Post a Comment