ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಬೆಂಗಳೂರು: ಇಂದು ನಿಧನಹೊಂದಿದ ಸರಳ ಸಜ್ಜನ ರಾಜಕಾರಣಿ ವಿ.ಎಸ್.ಆಚಾರ್ಯ ಅವರ ಸುದ್ದಿ ಇದೀಗ ಫೇಸ್ ಬುಕ್ , ಟ್ವಿಟ್ಟರ್ ಹಾಗೂ ಸೋಶಿಯಲ್ ನೆಟ್ ವರ್ಕ್ ಮೂಲಕ ಅತ್ಯಂತ ವೇಗವಾಗಿ ಹಬ್ಬುತ್ತಿದೆ. 24x7 ಸುದ್ದಿವಾಹಿನಿಗಳಲ್ಲಿ ಸುದ್ದಿ ಭಿತ್ತರವಾಗುವ ಮೊದಲೇ ಫೇಸ್ ಬುಕ್, ಟ್ವಿಟ್ಟರ್ ಗಳಲ್ಲಿ ಸುದ್ದಿಗಳು ಹರಿದಾಡುತ್ತಿವೆ!. ಇಂದು ಸುದ್ದಿವಾಹಿನಿಗಳನ್ನೂ ಹಿಂದಿಕ್ಕಿ ಈ ಸೋಶಿಯಲ್ ನೆಟ್ ವರ್ಕ್ ಕೆಲಸ ಮಾಡುತ್ತಿವೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತವೆ. ವಿ.ಎಸ್.ಆಚಾರ್ಯ ನಿಧನ ಹಲವು ಮಂದಿಗೆ ತೀವ್ರ ದುಃಖ ತಂದೊಡ್ಡಿದೆ. ಬಿ.ಜೆ.ಪಿ ಪಾಲಿಗೆ ಮರ್ಮಾಘಾತವೇ ಹೌದು.

0 comments:

Post a Comment