ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:25 PM

ಕನಸು ನನಸಾಗಲಿ...

Posted by ekanasu

ರಾಜ್ಯ - ರಾಷ್ಟ್ರ
ಓದುಗ ವರ್ಗವನ್ನು ಬರೀ ಓದಿಗೆ ಮಾತ್ರ ಮೀಸಲಿರಿಸದೆ ಅವರಿಗೆ ಓದಿನೊಂದಿಗೆ ಬರವಣಿಗೆಯಲ್ಲೂ ಅವಕಾಶ ನೀಡುತ್ತಲಿರುವುದು ಈ ಕನಸು ಅಂತರ್ಜಾಲ ತಾಣದ ವಿಶೇಷ. ಮುಖ್ಯವಾಗಿ ಸ್ಥಳಿಯ ಸುದ್ದಿಗಳು ಓದುಗನ ಮನದಾಳಕ್ಕೆ ತಕ್ಕಂತೆ ಪ್ರಕಟವಾಗುತ್ತಿರುವುದು ಒಂದು ರೀತಿಯಲ್ಲಿ ಪತ್ರಿಕಾ ಓದಿಗಿಂತ ಭಿನ್ನ ವೆನಿಸಿದೆ. ಮುಖ್ಯವಾಗಿ ರಾಷ್ಟ್ರೀಯ ಯುವಜನಸಮ್ಮೇಳನದ ಸಂಧರ್ಭದಲ್ಲಿ ನೇರ ವೀಕ್ಷಣೆಯಂತೆ ಕ್ಷಣ ಕ್ಷಣದ ಮಾಹಿತಿಯನ್ನು ರಸವತ್ತಾಗಿ ಪ್ರಕಟಿಸಿದೆ. ಇದೀಗ 5ನೇ ವರ್ಷಕ್ಕೆ ಈ ಕನಸು ಕಾಲಿಡುತ್ತಿರುವ ಈ ಶುಭಸಂದರ್ಭದಲ್ಲಿ ' ಈ ಕನಸಿನ' ಕನಸುಗಳು ನನಸಾಗುತ್ತಾ ಮುಂದೆ ಸಾಗಲಿ.

ನವೀನ್ ಕೆ.

0 comments:

Post a Comment