ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:18 PM

ಚುಟುಕು...

Posted by ekanasu

ಸಾಹಿತ್ಯ
ತರುಣ ಅರುಣನ ಎಳೆಯ ಕಿರಣಗಳು
ಹಾಯ್ದವು ನಮ್ಮನೆಯಂಗಳಕೆ...
ಕರೆವ ದನದ ಹಾಲು ಮುದ್ದು ಕರುವಿನ ದನಿಯು
ತುಂಬಿತು ಮನದಂಗಳಕೆ...

ಸೌಮ್ಯ ಆದೂರು.

0 comments:

Post a Comment