ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ವೇಣೂರು:ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ಮೂಲದೈವಸ್ಥಾನದ ನವೀಕೃತ ಗರ್ಭಗುಡಿಯ ಪುನರ್ ಪ್ರತಿಷ್ಠಾಪನೆ ಹಾಗೂ ಬ್ರಹ್ಮ ಕುಂಭಾಭಿಷೇಕದ ಧಾರ್ಮಿಕ ವಿಧಿ ವಿಧಾನಗಳು ಶ್ರೀ ಕ್ಷೇತ್ರದಲ್ಲಿ ನಡೆಯಿತು.ಕಾರ್ಯಕ್ರಮದಂಗವಾಗಿ ಸ್ವಯಂವರ ಪಾರ್ವತೀ ಹೋಮ, ಪಂಚ ವಿಂಶತಿ, ದ್ರವ್ಯ ಮೀಳಿತ ಪಂಚ ಶತ ಕಲಶ ಸಹಿತ ಬ್ರಹ್ಮಕಲಶಾಧಿವಾಸ, ಶ್ರೀ ದೈವದ ಮಾಡಕ್ಕೆ ಪಂಚವಿಂಶತಿ ಕಲಶಾಧಿವಾಸ, ಪಂಚ ಕುಂಡಗಳಲ್ಲಿ ಅಧಿವಾಸ ಹೋಮಗಳು ನಡೆದವು.
0 comments:

Post a Comment