ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಬೆಂಗಳೂರು: ಇಲ್ಲಿನ ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ಜರುಗಿದ ಅಂತರರಾಷ್ಟೀಯ ಯೋಗ ಮತ್ತು ನ್ಯಾಚುರೋಪತಿ ಸಮ್ಮೇಳನದಲ್ಲಿ ಕರ್ನಾಟಕ ಸರಕಾರದ ಆಯುಷ್ ಡಿಪಾರ್ಟ್ಮೆಂಟ್ ಹಾಗೂ ಎಸ್.ಜಿ.ಎಸ್.ಇಂಟರ್ನ್ಯಾಷ್ನಲ್ ಯೋಗಫೌಂಡೇಶನ್ ಇವರು ನಡೆಸಿದ ಅಂತರರಾಷ್ಟೀಯ ಯೋಗಾಸನ ಸ್ಪರ್ಧೆಯಲ್ಲಿ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರ ಶಿಷ್ಯರು ಒಂದು ಪ್ರಥಮ, ಮೂರು ದ್ವೀತಿಯ, ಎರಡು ತೃತೀಯ ಸ್ಥಾನ ಗಳಿಸಿರುತ್ತಾರೆ. ವಿವರಗಳು ಈ ಕೆಳಗಿನಂತಿವೆ.ಪ್ರಥಮ ಸ್ಥಾನ- ಕುಮಾರಿ ಸಹನ ಸತೀಶ್-ವಯೋಮಿತಿ 12ರಿಂದ 15-ಎ ವಿಭಾಗ.
ವಿಧ್ಯಾದಾಯಿನಿ ಅಂಗ್ಲ ಮಾಧ್ಯಮ ಶಾಲೆ-ಸುರತ್ಕಲ್
ದ್ವೀತಿಯ ಸ್ಥಾನ- 1 ವೀಣಾ ದೇಲಂಪಾಡಿ-ವಯೋಮಿತಿ 40ರಿಂದ 50- ಎ ವಿಭಾಗ.
2 ಅಮೃತ ಈಶ್ವರಪ್ಪ-ವಯೋಮಿತಿ 40ರಿಂದ 50-ಎ ವಿಭಾಗ
3 ಅನುಪಮ ಮಧೂಸೂಧನ್-ವಯೋಮಿತಿ 25ರಿಂದ 30-ಎ ವಿಭಾಗ
ತೃತೀಯ ಸ್ಥಾನ-1 ಕುಮಾರಿ ಮೈತ್ರಿಮಲ್ಲಿ -ವಯೋಮಿತಿ 21ರಿಂದ 25-ಎ ವಿಭಾಗ
ಎಸ್.ಡಿ.ಎಮ್ ಕಾಲೇಜಿನ ಎಮ್.ಬಿ.ಎ ವಿಧ್ಯಾರ್ಥಿನಿ.
2 ಪವನ್-ವಯೋಮಿತಿ 8ರಿಂದ-12-ಎ ವಿಭಾಗ ಸುರತ್ಕಲ್ ವಿಧ್ಯಾದಾಯಿನಿ ಶಾಲೆ ಮಂಗಳೂರು.

0 comments:

Post a Comment