ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಈ ಕನಸು ಎಂಬ ಅಂರ್ತಜಾಲ ಪತ್ರಿಕೆಯು ಸುಮಾರು ನಾಲ್ಕು ವರ್ಷಗಳಿಂದ ತನ್ನ ನೈಜ ಹಾಗು ಶರವೇಗದ ಸುದ್ದಿಯಿಂದಾಗಿ ಹೆಸರುಗಳಿಸಿಕೊಂಡಿದೆ. ಅದೆಷ್ಟೊ ಪತ್ರಿಕೆ ಹಾಗು ಸುದ್ದಿವಾಹಿನಿಗಳು ಕೆಲವೊಂದು ಸಾರಿ ಇವರಿಂದ ಸುದ್ದಿಯನ್ನು ಸಂಪಾದಿಸಿ ನಂತರ ತನ್ನ ಪತ್ರಿಕೆ ಮತ್ತು ಸುದ್ದಿ ಬಿತ್ತರಿಸಿದುಂಟು ಮಾಡಿದ್ದು ಉಂಟು ಇಂತಹ ಅಂತರ್ಜಾಲ ಪತ್ರಿಕೆ ಇಂದು ತನ್ನ ಐದನೇ ವರ್ಷದ ಸಂಭ್ರಮಾಚರಣೆಯಲ್ಲಿದೆ.

ಅಲ್ಲದೆ ಎಲ್ಲ ಮಾದ್ಯಮಗಳಿಗೆ ಸರಿಸಾಟಿ ಎಂಬಂತೆ ಇರುವ ಈ ಇ ಕನಸು ಡಾಟ್ ಕಾಂ ಮುಂದಿನ ದಿನಗಳಲ್ಲಿ ಎಲ್ಲಾ ಮಾದ್ಯಮಗಳನ್ನು ಮೀರಿ ನಿಲ್ಲುವಷ್ಟರ ಮಟ್ಟಿಗೆ ಬೆಳೆದು ನಿಲ್ಲುತ್ತದೆ ಎಂಬುವುದು ಅಕ್ಷರಶಃ ಸತ್ಯ. ಸದಾ ಹೊಸ ಹೊಸ ಸುದ್ದಿಯನ್ನು ನೀಡುವ ಈ ಮಾದ್ಯಮ ಆನೇಕ ಜನರ ಪ್ರೀತಿಗೆ ಪಾತ್ರವಾಗಿದೆ. ತಮ್ಮದೇ ಎಂಬಂತೆ ಲೇಖನಗಳನ್ನು ಕಳಿಸುತ್ತಾರೆ. ಕೆಲವೊಂದು ಹೊಸ ಹೊಸ ಕಾಲಂಗಳು ಬರೆಯುವವರಲ್ಲಿ ಹೊಸ ಚೈತನ್ಯವನ್ನು ತುಂಬುತ್ತಿದೆ. ಈ ಕನಸು ಅವಾರ್ಡ್ ನೀಡಿ ಉತ್ಸಾಹೀ ಬರಹಗಾರರಿಗೆ ಪ್ರೋತ್ಸಹ ನೀಡುತ್ತಿದೆ. ಈ ಪತ್ರಿಕೆಯು ಇನ್ನಷ್ಟು ಹೆಚ್ಚು ಹೆಚ್ಚು ಸಂಭ್ರಮಾಚರಣೆಯನ್ನು ಆಚರಿಸಿಕೊಂಡು ಬ್ರೇಕಿಂಗ್ ಸುದ್ದಿಯನ್ನು ಕೊಡುವಂತಾಗಲಿ ಎಂದು ಪ್ರೀತಿಯ ಹಾರೈಕೆ.

ಎಂ. ಮಾಣಿಕ್ಯ
ಎಸ್.ಡಿ.ಎಂ ಕಾಲೇಜ್ ಉಜಿರೆ.

0 comments:

Post a Comment