ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಆಳ್ವಾಸ್ ಪದವಿ ಕಾಲೇಜಿನ ಬಯೋ ಟೆಕ್ನಾಲಜಿ ವಿಭಾಗದ ಆಶ್ರಯದಲ್ಲಿ ಏರ್ಪಡಿಸಲಾದ ಪರ್ಸಪೆಕ್ಟಿವ್ ಆಫ್ ಬಯೋಟೆಕ್ನಾಲಜಿ ಇನ್ ಹೆಲ್ತ್ ಎಂಡ್ ಇಂಡಸ್ಟ್ರಿ ವಿಷಯದ ಎರಡು ದಿನಗಳ ವಿಚಾರಗೋಷ್ಠಿಯ ಸಮಾರೋಪ ಸಮಾರಂಬ ಫೆ.25ರಂದು ಸಂಜೆ ನಡೆಯಿತು. ಮಣಿಪಾಲ್ ಲೈಫ್ ಸೈನ್ಸ್ ಸೆಂಟರ್ ನ ಪ್ರೊಫೆಸರ್ ಡಾ.ಸತೀಶ್ ರಾವ್ ಬಿ.ಎಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಚಿತ್ರ: ಶ್ರೇಯಸ್

0 comments:

Post a Comment