ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಕಳೆದ ನಾಲ್ಕು ವರ್ಷಗಳಿಂದ ಅತ್ಯುತ್ತಮ ಸುದ್ದಿಯನ್ನು ನೀಡುತ್ತಿರುವ ಈ ಕನಸು ಈಗ ಐದನೇ ವರ್ಷಕ್ಕೆ ಕಾಲಿಡುತ್ತಿದೆ ಎಂಬುದು ಸಂತೋಷದಾಯಕ. ಕಥೆ ಕವನ ಲೇಖನ ಹೀಗೆ ಎಲ್ಲಾ ರೀತಿಯ ಕ್ರಿಯಾಶೀಲ ಬರಹಗಳ ಜೊತೆಜೊತೆಗೆ ಸ್ಥಳೀಯ ರಾಜ್ಯ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಸುದ್ದಿಗಳಿಗೂ ಇಲ್ಲಿ ಜಾಗವಿದೆ. ಒಂದೇ ಒಂದು ಜಾಹೀರಾತನ್ನು ನೀಡದ ಅಂತರ್ಜಾಲ ಪತ್ರಿಕೆ ಅಂದರೆ ಈ ಕನಸು. ಅತೀ ಹೆಚ್ಚು ವಿದ್ಯಾರ್ಥಿಗಳು ತಮ್ಮ ಸುಖ ದುಃಖ ಸಂತೋಷಗಳನ್ನು ಕವನ ಲೇಖನಗಳ ಮೂಲಕ ತಿಳಿಸಪಡುತ್ತಾರೆ. ದೇಶ ವಿದೇಶಗಳ ಸುದ್ದಿಗಳನ್ನು ವೈವಿದ್ಯಮಯವಾಗಿ ಪ್ರಸ್ತುತ ಪಡಿಸುವ ಈ ಕನಸು ಉದಯೋನ್ಮುಕ ಬರಹಗಾರರಿಗೆ ಉತ್ತಮ ವೇದಿಕೆಯಾಗಿದ್ದು ಈ ಪತ್ರಿಕೆ ಇನ್ನಷ್ಟು ಬೆಳೆಯಲಿ ಎಂಬುದು ನನ್ನ ಆಶಯ.

ಸನತ್ ಕುಮಾರ್.

0 comments:

Post a Comment