ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಈ ಕನಸು... ಈ ಹೆಸರೇ ಹೇಳುವಂತೆ ಉದಯೋನ್ಮುಖ ಯುವ ವಿದ್ಯಾರ್ಥಿ ಲೇಖಕರ ಕನಸನ್ನು ನನಸಾಗಿಸುವ ಅಂತರ್ಜಾಲ ಪತ್ರಿಕೆ, ಇದರಲ್ಲಿ ಪ್ರಕಟಗೊಳ್ಳುವ ಲೇಖನಗಳು ಕವನಗಳು, ಹಾಗೂ ಫೋಟೋಗಳು ಒಂದನ್ನೊಂದು ಮೀರಿಸುವಂತಿದೆ. ನನಗೆ ಇಷ್ಟವಾಗುವುದು ಫೋಟೋ, ಕವಿತೆಗಳು.ಅವುಗಳಲ್ಲೂ ನೇಚರ್ ಫೋಟೋಗಳು. ಯಶಸ್ವಿ ನಾಲ್ಕು ವರ್ಷಗಳನ್ನು ಪೂರೈಸಿ, 5ನೇ ವರ್ಷಕ್ಕೆ ಕಾಲಿಡುತ್ತಿರುವ ಸಂಪಾದಕ ಹರೀಶ್ ಆದೂರ್ ಅವರ ಕನಸಿನ ಕೂಸಿಗೆ ಹಾರ್ದಿಕ ಶುಭಾಶಯಗಳು. ವಿದ್ಯಾರ್ಥಿ ಪತ್ರಕರ್ತರಲ್ಲಿ ಉತ್ಸಾಹ ತುಂಬಿ, ಪ್ರೊತ್ಸಾಹಿಸುತ್ತಿರುವ ಆದೂರರಿಗೆ ದನ್ಯವಾದಗಳು...

ಮಮತ
ದ್ವಿತೀಯ ಎಂ.ಸಿ.ಜೆ, ಎಸ್.ಡಿ.ಎಂ. ಕಾಲೇಜು,ಉಜಿರೆ

0 comments:

Post a Comment