ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ವೇಣೂರು: ಈ ಕನಸು .ಕಾಂ ಜನಪರ ಹೋರಾಟಕ್ಕೆ ಮತ್ತೊಂದು ಬೆಂಬಲ...ಇದೀಗ ಹಿರಿಯ ಕನ್ನಡ ದೈನಿಕ ಸಂಯುಕ್ತ ಕರ್ನಾಟಕ ಹೊಸಂಗಡಿ ಗ್ರಾಮದಲ್ಲಾಗುತ್ತಿರುವ ಮಂಗಗಳ ಕಾಟದ ವರದಿಯನ್ನು ಪ್ರಕಟಿಸಿ ಜನತೆಗೆ ತಿಳಿಸಿದೆ. ಅಂತೂ ಈ ಕನಸು.ಕಾಂ ಹೋರಾಟಕ್ಕೆ ಮತ್ತೊಂದು ಶಕ್ತಿ ಬಂದಂತಾಗಿದೆ.ಇತ್ತೀಚೆನ ದಿನಗಳಲ್ಲಿ ಈ ಗ್ರಾಮದಲ್ಲಿ ಮಂಗಗಳ ತೀವ್ರ ಕಾಟದಿಂದ ಕೃಷಿಕರು ಅಕ್ಷರಶಃ ಕಂಗೆಟ್ಟು ಹೋಗಿದ್ದಾರೆ. ಈ ಕನಸು.ಕಾಂ ಇದನ್ನು ಜನಪರ ಅಭಿಯಾನವೆಂಬ ಹೆಸರಿನಲ್ಲಿ ಹೋರಾಟ ನಡೆಸಲು ಪ್ರಾರಂಭಿಸಿದೆ. ಜನ ಬೆಂಬಲ, ಮಾಧ್ಯಮಗಳ ಬೆಂಬಲ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.


ಸಂಯುಕ್ತ ಕರ್ನಾಟಕದ "ಕಡಲು ದರ್ಶನ"ಪುರವಣಿಯಲ್ಲಿ ವಾನರ ದಾಳಿಯ ಸುದ್ದಿ...

0 comments:

Post a Comment