ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಏನೇನೂ ತಲೆಕೆಡಿಸಿಕೊಳ್ಳಬೇಡಿ...ನಿಮ್ಮ ತ್ವಚೆಯ ಹಲವು ತೊಂದರೆಗಳಿಗೆ ಇಲ್ಲಿದೆ ಪರಿಣಾಮಕಾರೀ ಸಾಬೂನು. ಇದು ಔಷಧೀಯ ಸೋಪು. 'ಲೋಳೆಸರ' ಎಂದು ಕರೆಸಿಕೋಳ್ಳುವ 'ಅಲೋವೇರ'ದ ಸೋಪು ಇದೀಗ ಮಾರುಕಟ್ಟೆ ಪ್ರವೇಶಿಸಿದೆ. ಇದರಲ್ಲಿರುವ ಔಷಧೀಯ ಗುಣಗಳನ್ನು ಮನಗಂಡ ತುಮಕೂರಿನ ರವೀಶ್ 'ಹರ್ಬಲ್ ನೋನಿ ಮೊರಿಂಡಾ ಅಲೋರಾ' ಎಂಬ ಸೋಪನ್ನು ಹೊರತಂದಿದ್ದಾರೆ. ಚರ್ಮದಲ್ಲಿನ ತುರಿಕೆ, ತೊಡೆಯ ಸಂದಿಯ ತುರಿಕೆ, ಮೊಡವೆ, ತುರಿಕಜ್ಜಿ, ಬೆವರು ಸಾಲೆಗಳನ್ನು ಹೋಗಲಾಡಿಸುವ ಸಾಮರ್ಥ್ಯ ಹೊಂದಿದೆ.
ಚರ್ಮವನ್ನು ರಕ್ಷಿಸುವಲ್ಲಿ ಪರಿಣಾಮಕಾರಿಯಾಗಿದೆ ಎನ್ನುತ್ತಾರೆ ರವೀಶ್. ಇದು ದೇಶಿಯ ಉತ್ಪನ್ನಗಳನ್ನು ಉಳಿಸಿಕೊಳ್ಳುವ ಸಣ್ಣ ಪ್ರಯತ್ನವಾಗಿದೆ.

ಪುಷ್ಪ ಬಿ.ಎಮ್, ಮುಂಡಾಜೆ

0 comments:

Post a Comment