ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಸುದ್ದಿಗಳ ಭರಾಟೆಯ ಇಂದಿನ ಯುಗದಲ್ಲಿ ಸುಸಂಸ್ಕೃತ ಸುದ್ದಿ ನೀಡುತ್ತಿರುವ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ " ಈ ಕನಸು.ಕಾಂ" ಮಾಡುತ್ತಿದೆ. ಇದು ಈ ಕನಸಿನ ಹೆಗ್ಗಳಿಕೆ. ಅಗತ್ಯ ಮಾಹಿತಿ, ವಿಚಾರ, ವೈವಿಧ್ಯಮಯ ಲೇಖನ, ಸುದ್ದಿಗಳ ಜೊತೆ ಜೊತೆಗೆ ಆಧ್ಯಾತ್ಮ ಚಿಂತನೆಯನ್ನು ಓದುಗನಿಗೆ ಉಣಬಡಿಸುವ ಮಹೋನ್ನತ ಕಾರ್ಯವನ್ನು ಈ ಕನಸು ಮಾಡುತ್ತಾ ಬಂದಿದೆ.


ಎಲ್ಲಾ ವಯೋಮಾನದವರೂ ಓದಬಹುದಾದಂತಹ ಮಾಹಿತಿಯ ಆಗರ ಈ ಕನಸು. ಇದೊಂದು ಹೊಸ ಚಿಂತನೆ. ಇದು ಸುಲಭವದ ಕೆಲಸವಂತೂ ಅಲ್ಲವೇ ಅಲ್ಲ. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮಾಹಿತಿಯನ್ನು ನೀಡುತ್ತಾ ವಿದ್ಯಾರ್ಥಿಗಳ ಲೇಖನಗಳನ್ನು ತಿದ್ದಿ ತೀಡಿ ಅದಕ್ಕೊಂದು ರೂಪ ನೀಡಿ ಪ್ರಕಟಿಸುತ್ತಾ ಬರುತ್ತಿರುವ ಈ ಕನಸು ಇಂದಿನ ಅನಾರೋಗ್ಯಕರ ಮಾಧ್ಯಮ ಪೈಪೋಟಿಯ ನಡುವೆಯೂ ಆರೋಗ್ಯಕರ ರೀತಿಯಲ್ಲಿ ಸ್ಪರ್ಧೆ ನೀಡುತ್ತಿರುವುದು ಗಮನಾರ್ಹ ಮತ್ತು ಪ್ರಶಂಸಾರ್ಹ. ಇದು ನನ್ನ ಹೃದಯಾಂತರಾಳದ ಮಾತುಗಳು. ಸದಾಕಾಲ ಈ ಕನಸು ಉಜ್ವಲವಾಗಲಿ. ನೂರ್ಕಾಲ ಬಾಳಲಿ... ಶುಭವಾಗಲಿ.

- ರೋಹಿಣಿ ಕೆ
ಜಿಲ್ಲಾ ವಾರ್ತಾಧಿಕಾರಿಗಳು ,ದ.ಕ.ಜಿಲ್ಲೆ.

0 comments:

Post a Comment