ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:06 PM

ಶುಭಾಶಯ...

Posted by ekanasu

ರಾಜ್ಯ - ರಾಷ್ಟ್ರ
ಈ ಕನಸು ಪ್ರಥಮ ಬಾರಿಗೆ ವಿದ್ಯಾರ್ಥಿ ಪತ್ರಕರ್ತ ಪ್ರಶಸ್ತಿಗಾಗಿ ಸ್ಪರ್ಧೆ ಏರ್ಪಡಿಸಿತ್ತು. ಇದರಿಂದ ಅನೇಕ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ದೊರೆತಿವೆ. ವಿದ್ಯಾರ್ಥಿಗಳಿಂದ ಹೊರಹೊಮ್ಮಿದ ಲೇಖನಗಳೂ ಕೂಡಾ ಅತ್ಯುತ್ತಮವಾಗಿದ್ದವು. ಅದಲ್ಲದೇ ಕಾಲ ಕಾಲಕ್ಕೆ ಉತ್ತಮ ವಾರ್ತೆಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ. ಈ ಕನಸಿಗೆ ನಾಲ್ಕನೇ ವರ್ಷ ತುಂಬಿರುವುದು ಸಂತೋಷಕರ. ಮುಂದೆಯೂ ಕೂಡಾ ಈ ಕನಸು ಇನ್ನು ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂದು ಆಶಿಸುತ್ತೇನೆ.

ಮನು. ವಿ
ದ್ವಿತೀಯ ಬಿಬಿಎಂ ವಿದ್ಯಾರ್ಥಿ

0 comments:

Post a Comment