ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಈ ಕನಸು ಎಂಬ ಕನಸಿನ ಕೂಸಿಗೆ ಪಂಚವರ್ಷದ ಸಂಭ್ರಮ ಆಚರಿಸುತ್ತಿರುವುದು ಸಂತೋಷ ತಂದಿದೆ. ಹರೀಶ್ ಆದೂರ್ ರವರ ಅವಿರತ ಪ್ರಯತ್ನದ ಫಲದಿಂದಾಗಿ 'ಈ ಕನಸು' ಇಷ್ಟರ ಮಟ್ಟಿಗೆ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ. ಕನಸಿನೊಳಗಿರುವ ಖಜಾನೆಯಲ್ಲಿ ಸುದ್ದಿ ಸ್ವಾರಸ್ಯ, ಸಾಂಸ್ಕೃತಿಕ ಕಲರವತೆಯ ಜೊತೆಗೆ ವಿದ್ಯಾರ್ಥಿಗಳ ಪರಿಶ್ರಮಕ್ಕೆ ವೇದಿಕೆಯನ್ನು ಕಲ್ಪಿಸುವ ಮಹತ್ತರ ಸ್ಥಾನ 'ಈ ಕನಸಿಗಿದೆ' ಈಗಾಗಲೇ ನಮ್ಮಂತ ಹಲವಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಈ ಕನಸು ಇನ್ನೂ ಯಶಸ್ಸಿನತ್ತ ಸಾಗಲಿ.
ಸ್ಮಿತಾ ಮಲ್ಲಿಪಟ್ಟಣ
ದ್ವಿತೀಯ ಎಂ.ಸಿ,ಜೆ, ಎಸ್.ಡಿ.ಎಂ. ಕಾಲೇಜು ಉಜಿರೆ

0 comments:

Post a Comment