ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಶಿವರಾತ್ರಿಗೆ ಗೋಕರ್ಣದಲ್ಲಿ ಶ್ರೀಮಹಾಬಲೇಶ್ವರ ದೇವರ ದರ್ಶನಕ್ಕೆ ಸಾಗರೋಪಾದಿಯಲ್ಲಿ ಭಕ್ತಾಧಿಗಳು ಆಗಮಿಸುತ್ತಿದ್ದಾರೆ. ಯುಗ ಯುಗಗಳಿಂದ ಶಿವಾರಾಧನೆಯ ಪಾವನ ತಾಣವಾದ, ಭಗವದ್ಭಕ್ತರ ಸ್ವರ್ಶದರ್ಶನಕ್ಕೆ ಅವಕಾಶವಿರುವ ದಕ್ಷಿಣ ಕಾಶಿ , ಜಗದ ಏಕೈಕ ಆತ್ಮಲಿಂಗ ಸ್ವರೂಪಿ ಜಗದೀಶ್ವರನ ಅನುಗ್ರಹ ಲಭ್ಯತೆಯ ಭೂಕೈಲಾಸ ಖ್ಯಾತಿಯ ಪುಣ್ಯಕ್ಷೇತ್ರ ಗೋಕರ್ಣದ ಶ್ರೀಮಹಾಬಲೇಶ್ವರನ ದಿವ್ಯ ಸಾನಿಧ್ಯದಲ್ಲಿ ಶ್ರೀ ಆತ್ಮಲಿಂಗದ ಅರ್ಚನೆಯ ದೈವೀಕೋತ್ಸ-ಶಿವರಾತ್ರಿ ಮಹೋತ್ಸವ ನಡೆಯಿತು.
ಚಿತ್ರ: ಗೌತಮ್

0 comments:

Post a Comment