ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಅಂತರ್ಜಾಲ ಪತ್ರಿಕೆಯಾಗಿ ಕಳೆದ ನಾಲ್ಕು ವರ್ಷಗಳಿಂದ ಜನಮನ್ನಣೆ ಗಳಿಸಿರುವ ಈ ಕನಸು ಡಾಟ್ ಕಾಂ ಗೆ ಜನ್ಮದಿನದ ಶುಭಾಶಯಗಳು. ವಿದ್ಯಾರ್ಥಿಗಳ ಬರವಣಿಗೆಯ ಕೌಶಲ್ಯಕ್ಕೆ ನೀರೆರೆದು ಪೋಷಿಸುತ್ತಾ ಬಂದಿರುವ 'ಈ ಕನಸು ' ವಿದ್ಯಾರ್ಥಿಗಳ ನೆಚ್ಚಿನ ಅಂತರ್ಜಾಲ ತಾಣವಾಗಿಯೂ ಹೊರಹೊಮ್ಮುತ್ತಿರುವುದು ಶ್ಲಾಘನೀಯ. ಅದರಲ್ಲೂ ವಿದ್ಯಾರ್ಥಿಗಳಿಗಾಗಿ ಪ್ರತಿವರ್ಷ ನಡೆಸುತ್ತಿರುವ ಈ ಕನಸು ಅವಾರ್ಡ್ ಬರಹ ಸ್ಪರ್ಧೆ ಯುವ ಬರಹಗಾರರ ಪ್ರತಿಭೆಯನ್ನು ಹೊರತರುವಲ್ಲಿ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಇನ್ನಷ್ಟು ಹೊಸ ಪ್ರಯೋಗಗಳಿಂದ, ವೈವಿದ್ಯತೆಯಿಂದ ಈ ಕನಸು ಡಾಟ್ ಕಾಂ ವಿದ್ಯಾರ್ಥಿ ಬರಹದ ಕನಸಿಗೆ ವೇಧಿಕೆಯಾಗಲಿ ಎಂಬುದು ನಮ್ಮ ಆಶಯ.

ಮಾಧವ, ರಕ್ಷಿತಾ, ರಶ್ಮಿ

0 comments:

Post a Comment