ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಗೋಕರ್ಣ: ಯುಗ - ಯುಗಗಳಿಂದ ಶಿವಾರಾಧನೆಯಲ್ಲಿರುವ ಪಾವನ ತಾಣ ; ಭಗವದ್ಭಕ್ತರ ಸ್ಪರ್ಶದರ್ಶನಕ್ಕೆ ಅವಕಾಶವಿರುವ ದಕ್ಷಿಣ ಕಾಶಿ ಜಗದ ಏಕೈಕ ಆತ್ಮಲಿಂಗ ಸ್ವರೂಪಿ ಜಗದೀಶ್ವರನ ಅನುಗ್ರಹ ಲಭ್ಯತೆಯ ಭೂ ಕೈಲಾಸ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರನ ದಿವ್ಯ ಸಾನಿಧ್ಯದಲ್ಲಿ ಶ್ರೀ ಆತ್ಮಲಿಂಗದ ಅರ್ಚನೆಯ ದೈವೀಕೋತ್ಸವ - ಶಿವರಾತ್ರಿ ಮಹೋತ್ಸವ ಪರಮಪೂಜ್ಯ ಶ್ರೀ ಮಜ್ಜಗದ್ಗುರುಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳವರ ದಿವ್ಯ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಫೆ.23ರ ತನಕ ನಡೆಯಲಿದೆ.








0 comments:

Post a Comment